ಸಿರಿ ಗನ್ನಡಂ ಗೆಲ್ಗೆ

ಮಿಲ್ವಾಕಿ ಕನ್ನಡ ಕಲಿ

Milana-Milwaukee Kannada Kali


Carousel imageCarousel imageCarousel imageCarousel imageCarousel imageCarousel imageCarousel imageCarousel imageCarousel image

ನಮ್ಮೆಲ್ಲರ ಗುರಿ

ಕುವೆಂಪು ಅವರ ’ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಕರೆ ದೇಶ ವಿದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಹಾಗು ಕನ್ನಡ ಸಂಘ ಸಂಸ್ಥೆಗಳಲ್ಲಿ ಕನ್ನಡದ ಬಗ್ಗೆ ಉತ್ಸಾಹ ಯಾವಾಗಲೂ ಮೂಡಿಸುತ್ತಲೇ ಇದೆ. ಮಿಲನ ಕನ್ನಡ ಕೂಟದ ’ಕನ್ನಡ ಕಲಿ’ ಕೂಡ ಈ ನಿಟ್ಟಿನಲ್ಲೆ ರೂಪಿಸಿದ ಒಂದು ಕಾರ್ಯಕ್ರಮ.ಮಿಲ್ವಾಕಿ ಮತ್ತು ಸುತ್ತ ಮುತ್ತಲಿನ ನಗರಗಳಲ್ಲಿ ಇರುವ ನಮ್ಮ ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಕಲಿಕೆ ಹಾಗು ಅರಿವು ಮೂಡಿಸುವುದೇ ಇದರ ಉದ್ದೇಶ.ನಮ್ಮ ಕೂಟದ ಸ್ವಯಂಸೇವಕರು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.

  • ಮನೆ ಮನೆಗಳಲ್ಲಿ, ಮನಮನದಲ್ಲೀ ಹಚ್ಚೇವು ಕನ್ನಡದ ದೀಪ

  • ಅನಿವಾಸಿ ಕನ್ನಡಿಗರಿಗೆ, ಕನ್ನಡ ಕಲಿಯುವ ಇಚ್ಚೆ ಇದ್ದವರಿಗೆ ಕನ್ನಡವನ್ನು ಕಲಿಸುವೆವು

  • ಸವಿಕನ್ನಡ - ರಳ ವಿಶ್ವ ನ್ನಡ

  • ಕಲೆ - ನೆಲೆ - ಬಲೆ

  • ಸುಲಭ, ವ್ಯವಸ್ಥಿಥ, ಪುನರಾವರ್ತಿತ ಕಲಿಕೆ

  • ಸ್ಥಳಿಯ ಶಿಕ್ಷಕರಿಂದ ಪಾಠ

  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುದ್ರಿಸಿದ ಪುಸ್ತಕಗಳು

Our Goal

  • Teach the language of Kannada to every non-Resident Kannadiga child in Wisconsin & neighboring states.

  • Share culture and language of Kannada with those interested to learn the language through Simple, Structured, Repeatable, Montessori learning.

  • Taught by our local enthusiastic and dedicated teachers.

What our parents say...

Sathvik has learnt to read and write Kannada with less efforts all because of Kannada Kali Team …My whole hearted thanks to You Ravindra sir and the whole Kannada Kali team sir

-Mamatha and Nagesh Babu (Parents of Milana-Milwaukee Kannada Kali)”
Taye Sharade

Ondu Eradu

Happy New Year 2021

Makara Sankranthi - 2021